ಭಾರತದ 28 ರಾಜ್ಯಗಳ ಪಟ್ಟಿ ಮತ್ತು ಅವುಗಳ ರಾಜಧಾನಿಗಳು :
ಆಂಧ್ರಪ್ರದೇಶ -. ಅಮರಾವತಿ
ಅರುಣಾಚಲ ಪ್ರದೇಶ - ಇಟಾನಗರ
ಅಸ್ಸಾಂ - ದಿಶ್ಪುರ್
ಬಿಹಾರ - ಪಟ್ನಾ
ಛತ್ತೀಸ್ಗಢ - ರಾಯ್ಪುರ
ಗೋವಾ - ಪಣಜಿ
ಗುಜರಾತ್ - ಗಾಂಧಿನಗರ
ಹರಿಯಾಣ - ಚಂಡೀಗಢ
ಹಿಮಾಚಲ ಪ್ರದೇಶ -. ಶಿಮ್ಲಾ
ಜಾರ್ಖಂಡ್ - ರಾಂಚಿ
ಕರ್ನಾಟಕ - ಬೆಂಗಳೂರು
ಕೇರಳ - ತಿರುವನಂತಪುರ
ಮಧ್ಯಪ್ರದೇಶ - ಭೋಪಾಲ್
ಮಹಾರಾಷ್ಟ್ರ - ಮುಂಬೈ
ಮಣಿಪುರ -. ಇಂಫಾಲ್
ಮೇಘಾಲಯ -. ಶಿಲ್ಲಾಂಗ್
ಮಿಜೋರಾಂ - ಐಜ್ವಾಲ್
ನಾಗಾಲ್ಯಾಂಡ್ - ಕೊಹಿಮಾ
ಒಡಿಶಾ - ಭುವನೇಶ್ವರ
ಪಂಜಾಬ್ - ಚಂಡೀಗಢ
ರಾಜಸ್ಥಾನ - ಜೈಪುರ
ಸಿಕ್ಕಿಂ -. ಗ್ಯಾಂಗ್ಟಾಕ್
ತಮಿಳುನಾಡು - ಚೆನ್ನೈ
ತೆಲಂಗಾಣ - ಹೈದರಾಬಾದ್
ತ್ರಿಪುರ - ಅಗರ್ತಲಾ
ಉತ್ತರ ಪ್ರದೇಶ - ಲಖನೌ
ಉತ್ತರಾಖಂಡ - ಡೆಹ್ರಾಡೂನ್
ಪಶ್ಚಿಮ ಬಂಗಾಳ - ಕೋಲ್ಕತ್ತಾ
ಇವುಗಳು ಭಾರತದ ರಾಜ್ಯಗಳು ಮತ್ತು ರಾಜಧಾನಿಗಳು.

0 Comments