Subscribe Us

ಬಾಲಗಂಗಾಧರ ತಿಲಕ್

                               ಬಾಲಗಂಗಾಧರ ತಿಲಕ್


* ಜನಿಸಿದ ವರ್ಷ      


1856 ಜುಲೈ 23 

ಜನಿಸಿದ ಸ್ಥಳ ಚಿಖಾಲಿ (ಮಹಾರಾಷ್ಟ್ರ) 

ನಿಧನ ಹೊಂದಿದ ವರ್ಷ - 1920 ಆಗಸ್ಟ್ 01.                             

ಲೋಕಮಾನ್ಯ - ಬಾಲಗಂಗಾಧರ ತಿಲಕ್.

ಬಾಲಗಂಗಾಧರ ತಿಲಕ್ ರವರ ಪತಿಕೆಗಳು ಮರಾಠ & ಕೇಸರಿ.

     *   “ಮರಾಠ” ಪತ್ರಿಕೆ – ಇಂಗ್ಲೀಷ್ ಭಾಷೆಯಲ್ಲಿದೆ.             *     “ಕೇಸರಿ" ಪತ್ರಿಕೆ - ಮರಾಠಿ ಭಾಷೆಯಲ್ಲಿದೆ.

«ಬಾಲಗಂಗಾಧರ ತಿಲಕ್ ರವರು ಗಣೇಶ ಮತ್ತು ಶಿವಾಜಿ ಹಬ್ಬಗಳನ್ನು ಆಚರಣೆಗೆ ತಂದರು.

♦ಬಾಲಗಂಗಾಧರ ತಿಲಕ್ ರವರು 1893ರಲ್ಲಿ ಮಹಾರಾಷ್ಟ್ರದ ಯುವ ಜನತೆಯಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಸಂಪ್ರದಾಯಿಕವಾದ ಗಣೇಶ ಹಬ್ಬವನ್ನು ಆಚರಣೆಗೆ ತಂದರು. 

  > ಬಾಲಗಂಗಾಧರ ತಿಲಕ್ ರವರು “ಸ್ವರಾಜ್ಯ ನನ್ನ ಜನ್ಮ ಸಿದ್ಧಹಕ್ಕು ಅದನ್ನು ನಾನು ಪಡದೇ ತೀರುತ್ತೇನೆ" ಎಂದು ಹೇಳಿದರು. 

  > ಸ್ವಾತಂತ್ರ್ಯ ಸಂಗ್ರಾಮದ ಗುರಿ “ಸ್ವರಾಜ್ಯ ಅಥವಾ ಸ್ವಯಂ ಆಡಳಿತ” ಎಂದು ಘೋಷಿಸಿದ ರಾಷ್ಟ್ರೀಯ ನಾಯಕರು ಬಾಲ್ ಗಂಗಾಧರ್

   > ಬಾಲಗಂಗಾಧರ ತಿಲಕ್ ರವರನ್ನು ಬರ್ಮಾದ ಮಾಂಡಲಾ ಜೈಲಿನಲ್ಲಿ "ಗೀತಾ ರಹಸ್ಯ" ಎಂಬ ಪುಸ್ತಕವನ್ನು ಬರೆದರು. 

   * ಬಾಲಗಂಗಾಧರ ತಿಲಕ್ ರವರು ಭಾರತದ ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ “ಡೆಕ್ಕನ್ ಎಜ್ಯುಕೇಶನ್ ಸೊಸೈಟಿ” ಯನ್ನು ಸ್ಥಾಪಿಸಿದರು.

Post a Comment

0 Comments