6. ಕನ್ನಡ ಸಾಹಿತ್ಯದಲ್ಲಿ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿ ಯಾರು?
ಕುವೆಂಪು.
7.ಕರ್ನಾಟಕದ ಅತಿ ದೊಡ್ಡ ಕ್ರೀಡಾಂಗಣ ಯಾವುದು?
ಚಿನ್ನಸ್ವಾಮಿ ಕ್ರೀಡಾಂಗಣ ಬೆಂಗಳೂರು.
8. ಟಿ.ಚೌಡಯ್ಯ ಪ್ರಶಸಸ್ತಿಯನ್ನು 1996ರಲ್ಲಿ ಪಡೆದ ಹೆಸರಾಂತ ವೀಣಾವಾದಕ ಯಾರು?
ಡಾ.ವೀಣೆ ದೊರೆಸ್ವಾಮಿ ಅಯ್ಯಂಗಾರ್.
9. ಶ್ರೀ ಕಾವ್ಯನಾಮದಿಂದ ಹೆಸರಾಗಿರುವ ಕವಿ ಯಾರು?
B.M.ಶ್ರೀಕಂಠಯ್ಯ.
10. ನಾಗನ ಪದ ಯಾರ ಪ್ರಸಿದ್ಧ ಕೃತಿ?
G.P. ರಾಜರತ್ನಂ.
******************************************
0 Comments