1. ಗುರುದೇವ ಎಂದು ಪರಿಚಿತರಾಗಿರುವ ಹೆಸರಾಂತ ಕವಿ ಯಾರು?
ರವೀಂದ್ರನಾಥ ಠಾಗೋರ್.
2. ಅಂಗೋಲಾದ ಸಂಸತ್ತನ್ನು ಏನೆಂದು ಕರೆಯುತ್ತಾರೆ?
ನ್ಯಾಷನಲ್ ಪೀಪಲ್ಸ್ ಅಸೇಂಬ್ಲಿ
3. ಬಂಗಾರದ ಉಣ್ಣೆಯ ನಾಡು ಎಂದು ಯಾವುದನ್ನು ಕರೆಯುತ್ತಾರೆ?
ಆಸ್ಟ್ರೇಲಿಯಾ
4. ಇಂಡಿಯನ್ ಮಿಲಿಟರಿ ಅಕಾಡೆಮಿ ಎಲ್ಲಿದೆ
ಡೆಹ್ರಾಡೂನ್
5. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಭಾರತೀಯ ಅಧ್ಯಕ್ಷೆ ಯಾರು?
ಡಾ.ಆನಿಬೆಸೆಂಟ.
0 Comments